Header Ads

RSI ET-PST NEW DATE ANNOUNCED

                            ಜ್ಞಾಪನ

ವಿಷಯ: ರಿಸರ್ವ್ ಸಬ್-ಇನ್ಸ್ಪೆಕ್ಟರ್ (ಸಿಎಆರ್/ಡಿಎಆರ್) (ಪುರುಷ) ಹುದ್ದೆಗಳ ನೇಮಕಾತಿ ಸಲುವಾಗಿ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳ ನಡೆಸುವ ಕುರಿತು.

ಉಲ್ಲೇಖ: ಈ ಕಛೇರಿಯ ಜ್ಞಾಪನಗಳ ಸಮ ಸಂಖ್ಯೆ ದಿನಾಂಕ: 03.02.2022, 05.02.2022 ಮತ್ತು 11.02.2022.

ರಿಸರ್ವ್ ಸಬ್-ಇನ್ಸ್ಪೆಕ್ಟರ್ (ಸಿಎಆರ್/ಡಿಎಆರ್) (ಪುರುಷ) ಹಾಗೂ ಸೇವಾನಿರತ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡು ಅರ್ಹ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ದಿ:16.02.2022 ರಿಂದ ನಡೆಸುವ ಸಲುವಾಗಿ ಡಿಜಿ ಮತ್ತು ಐಜಿಪಿ ರವರಿಂದ ನಾಮನಿರ್ದೇಶನಗೊಂಡ ಸಮಿತಿಗಳನ್ನು ಉಲ್ಲೇಖಿತ ಜ್ಞಾಪನದನ್ವಯ ರಚಿಸಲಾಗಿರುತ್ತದೆ.

ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಗಲಭೆಗಳು ಉಂಟಾಗಿದ್ದ ಕಾರಣ ಕಾನೂನು ಸುವ್ಯವಸ್ಥೆ ಹಾಗೂ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಉಲ್ಲೇಖಿತ ಜ್ಞಾಪನದನ್ವಯ ನಿಗದಿಪಡಿಸಲಾಗಿದ್ದ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ಈ ಕಛೇರಿಯ ಜ್ಞಾಪನ ದಿನಾಂಕ: 11.02.2022 ರನ್ವಯ ಮುಂದೂಡಲಾಗಿತ್ತು. ಪ್ರಸ್ತುತ ಸದರಿ ಪರೀಕ್ಷೆಗಳನ್ನು ದಿನಾಂಕ:28.03.2022 ರಿಂದ ನಡೆಸಲು ತೀರ್ಮಾನಿಸಲಾಗಿದ್ದು ಈ ಹಿಂದೆ ಮಾನ್ಯ ಡಿಜಿ ಮತ್ತು ಐಜಿಪಿ ರವರ ಜ್ಞಾಪನ ದಿನಾಂಕ: 03.02.2022 ಮತ್ತು 05.02.2022 ರನ್ವಯ ಈ ಕೆಳಕಂಡ ಸಮಿತಿಗಳನ್ನು ರಚಿಸಲಾಗಿದ್ದು, ಸದರಿಯವರುಗಳು ನಿಗದಿಪಡಿಸಿದ ದಿನಾಂಕಗಳಂದು ಇಟಿ / ಪಿಎಸ್‌ಟಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
     For Official file plz click below link
   ಕಛೇರಿಯ ಫೈಲ್ ನೋಡಲು ಕೆಳಗಿನ ಲಿಂಕ್ ಒತ್ತಿ 
   👇 👇 👇 👇 👇 👇 👇 👇 👇 👇 👇 👇
                       CLICK ON LINK

                    Reminder's

Subject: Reserve Sub-Inspector (CA / DAR) (Male) Conducts endurance and body fitness tests for recruitment.

Reference: The number of reminders of this office is dated: 03.02.2022, 05.02.2022 and 11.02.2022.

Committees nominated by the DG and IGP shall be constituted by the reference memorandum for the purpose of conducting the recruitment process for Reserve Sub-Inspector (CA / DAR) (male) and service posts and conducting endurance and fitness tests for eligible candidates from 16.02.2022.

Because of the riots caused by various causes in the state, the endurance and bodybuilding tests set out in the memorandum of reference for law and order of the candidates were postponed to 11.02.2022. The following committees have been constituted as of 03.02.2022 and 05.02.2022, and are advised to attend ET / PST duty on the due dates

No comments

Powered by Blogger.