Kpscvani

educational ,employment ,health,sports,political news and other information


Wednesday, June 15, 2022

KSISF ET PST NEW DATE

  shekharagouda       Wednesday, June 15, 2022
                           ಜ್ಞಾಪನ

ವಿಷಯ: ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಕೆಎಸ್‌ಐಎಸ್‌ಎಫ್) (ಪುರುಷ, ಮಹಿಳಾ & ತೃತೀಯ ಲಿಂಗ) ಹಾಗೂ ಸೇವಾನಿರತ ಹುದ್ದೆಗಳ ನೇಮಕಾತಿ ಸಲುವಾಗಿ ಸಹಿಷ್ಣುತೆ, ದೇಹದಾರ್ಡ್ಯತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸುವ ಕುರಿತು.

ಉಲ್ಲೇಖ:- ಈ ಕಛೇರಿಯ ಜ್ಞಾಪನ ಸಮಸಂಖ್ಯೆ ದಿನಾಂಕ: 23.05.2022.

ಸಬ್ ಇನ್ಸಪೆಕ್ಟರ್ (ಕೆಎಸ್ ಐಎಸ್ಎಫ್) (ಪುರುಷ.

ಮಹಿಳಾ & ತೃತೀಯ ಲಿಂಗ) ಹಾಗೂ ಸೇವಾನಿರತ ಹುದ್ದೆಗಳಿಗೆ ದಿನಾಂಕ: 25.05.2022 ರಿಂದ ನಿಗದಿಪಡಿಸಲಾಗಿದ್ದ ಇಟಿ/ಪಿಎಸ್‌ಟಿ/ಪಿಇಟಿ ಪರೀಕ್ಷೆಗಳನ್ನು ಉಲ್ಲೇಖಿತ ಜ್ಞಾಪನದನ್ವಯ ಆಡಳಿತಾತ್ಮಕ ಕಾರಣಗಳಿಂದಾಗಿ ಮುಂದೂಡಲಾಗಿತ್ತು. ಪ್ರಸ್ತುತ ಸದರಿ ಇಟಿ/ಪಿಎಸ್‌ಟಿ/ಪಿಇಟಿ ಪರೀಕ್ಷೆಗಳನ್ನು ದಿನಾಂಕ: 27.06.2022 ರಿಂದ ಈ ಕೆಳಕಂಡ ದಿನಾಂಕಗಳನುಸಾರ ನಡೆಸಲು ತೀರ್ಮಾನಿಸಲಾಗಿರುತ್ತದೆ.
logoblog
Previous
« Prev Post

No comments:

Post a Comment