Kpscvani

educational ,employment ,health,sports,political news and other information


Wednesday, November 30, 2022

KRIES REVISED FINAL LIST 2022

  shekharagouda       Wednesday, November 30, 2022
Subject :KRIES revised final list

Subject Language : Kannada

Which Department : all

Place : Karnataka

Announcement Date: 30/11/2022

Subject Format : PDF/JPJ

Subject Size : 56kb

Pages :60

Scanned Copy : Yes

Editable Text : NO

Password Protected :  

Download Link : Yes

Copy Text : NO

Print Enable : Yes

Quality : High

Subject Size Reduced :NO

Password : NO

Cost : Free
         ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ

ಆಯೋಗದ ಅಧಿಸೂಚನೆ ಸಂಖ್ಯೆ: ಆರ್ (2)1084/17-18/ಪಿಎಸ್ ಸಿ, ದಿನಾಂಕ:23-06-2017 ರಂದು ಅಧಿಸೂಚಿಸಲಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿನ 'ಪ್ರಥಮ ದರ್ಜೆ ಸಹಾಯಕರು ಕಂ ಕಂಪ್ಯೂಟರ್ ಆಪರೇಟರ್-465' (375+90 ಹೈಕ) ಹುದ್ದೆಗಳಿಗೆ ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ವೃಂದ ಮತ್ತು ನೇಮಕಾತಿ) ನಿಯಮಗಳು 2011 ರನ್ವಯ ದಿನಾಂಕ:07-08-2020 ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಮಾನ್ಯ ಉಚ್ಛ ನ್ಯಾಯಾಲಯ, ಧಾರವಾಡ ಪೀಠವು ರಿಟ್ ಅರ್ಜಿ ಪ್ರಕರಣ ಸಂಖ್ಯೆ:101656/2021 ರಲ್ಲಿ ನೀಡಿರುವ ಆದೇಶದನ್ವಯ ಶ್ರೀ ನವೀನ ಯಲಬುರ್ಗಿ (ನೋ.ಸಂ.1301525) ಇವರನ್ನು ನಿಯಮಾನುಸಾರ ಅಂತಿಮ ಆಯ್ಕೆಪಟ್ಟಿಗೆ ಪರಿಗಣಿಸಲಾಗಿ ದಿ:07-08-2020ರ ಅಂತಿಮ ಆಯ್ಕೆಪಟ್ಟಿಯ ಕ್ರ.ಸಂ. 228ರಲ್ಲಿ ಆಯ್ಕೆಯಾಗಿದ್ದ ಶ್ರೀ ಪವನಕುಮಾರ ದೇಸಾಯಿ (ನೋ.ಸಂ.1301047) ಇವರು ಆಯ್ಕೆಪಟ್ಟಿಯಿಂದ ಹೊರಗುಳಿಯುತ್ತಾರೆ. ಅದರಂತೆ ಕ್ರಮವಹಿಸಿ, ಪ್ರಸ್ತುತ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ.
            👇 👇 👇 👇 👇 👇 👇 👇 👇 👇 
logoblog
Previous
« Prev Post

No comments:

Post a Comment