Kpscvani

educational ,employment ,health,sports,political news and other information


Thursday, November 30, 2023

Navodaya and Saink School Maths Question Paper

  shekharagouda       Thursday, November 30, 2023
𝐒𝐮𝐛𝐣𝐞𝐜𝐭 :Maths question paper

𝐃𝐞𝐩𝐚𝐫𝐭𝐦𝐞𝐧𝐭:𝐀𝐥𝐥 𝐃𝐞𝐩𝐚𝐫𝐭𝐦𝐞𝐧𝐭

𝐏𝐥𝐚𝐜𝐞:𝐒𝐓𝐀𝐓𝐄/𝐂𝐄𝐍𝐑𝐀𝐋

𝐏𝐮𝐛𝐥𝐢𝐬𝐡𝐞𝐝 𝐃𝐚𝐭𝐞:30/11/2023 

𝐒𝐮𝐛𝐣𝐞𝐜𝐭 𝐅𝐨𝐫𝐦𝐚𝐭:𝐉𝐏𝐉/𝐏𝐃𝐅

𝐒𝐢𝐳𝐞 𝐎𝐟 𝐒𝐮𝐛𝐣𝐞𝐜𝐭:𝟗𝟓𝐊𝐛

𝐍𝐮𝐦𝐛𝐞𝐫 𝐎𝐟 𝐏𝐚𝐠𝐞𝐬:1

𝐒𝐜𝐚𝐧𝐞𝐝 𝐂𝐨𝐩𝐲: 𝐘𝐞𝐬

𝐄𝐝𝐢𝐭𝐚𝐛𝐥𝐞 𝐓𝐞𝐱𝐭:𝐍𝐨

𝐏𝐚𝐬𝐬𝐰𝐨𝐫𝐝 𝐏𝐫𝐨𝐭𝐞𝐜𝐭𝐞𝐝:𝐍𝐨

𝐋𝐢𝐧𝐤 𝐃𝐨𝐰𝐧𝐥𝐨𝐚𝐝 :𝐀𝐯𝐢𝐥𝐚𝐛𝐥𝐞

𝐂𝐨𝐩𝐲 𝐓𝐞𝐱𝐭:𝐍𝐨

𝐏𝐫𝐢𝐧𝐭𝐢𝐧𝐠 𝐄𝐧𝐚𝐛𝐥𝐞:𝐘𝐞𝐬

𝐐𝐮𝐚𝐥𝐢𝐭𝐲 𝐎𝐟 𝐒𝐮𝐛𝐣𝐞𝐜𝐭:𝐇𝐢𝐠𝐡

𝐒𝐮𝐛𝐣𝐞𝐜𝐭 𝐒𝐢𝐳𝐞 𝐑𝐞𝐝𝐮𝐜𝐞𝐝:𝐍𝐨

𝐏𝐚𝐬𝐬𝐰𝐨𝐫𝐝:𝐍𝐨

𝐂𝐨𝐬𝐭 𝐨𝐟 𝐒𝐮𝐛𝐣𝐞𝐜𝐭 :𝐅𝐫𝐞𝐞

𝐔𝐬𝐞 𝐏𝐞𝐫𝐬𝐨𝐧𝐚𝐥𝐥𝐲

𝐒𝐚𝐯𝐞 𝐓𝐫𝐞𝐞 𝐚𝐧𝐝 𝐒𝐚𝐯𝐞 Soil

ನವೋದಯ ಹಾಗೂ ಸೈನಿಕ ಶಾಲೆಯ ಗಣಿತ ಪ್ರಶ್ನೆ ಪತ್ರಿಕೆ 

01. 50 ರಿಂದ 60ರ ವರೆಗಿನ ಎಲ್ಲಾ ಅವಿಭಾಜ್ಯ ಸಂಖ್ಯೆಗಳು ಹಾಗೂ 70 ರಿಂದ 80ರ ವರೆಗಿನ ಎಲ್ಲಾ ವಿಭಾಜ್ಯ ಸಂಖ್ಯೆಗಳ ಮೊತ್ತವು.

(A) 714

(B) 564

(C) 634

(D) 644

02.ಸಾಲಾಗಿ ನಿಂತಿರುವ 48 ವಿದ್ಯಾರ್ಥಿಗಳ ಸಾಲಿನಲ್ಲಿ ಮೊದಲಿನಿಂದ ಶೀಲಾ ಮತ್ತು ಶೈಲಾ ಕ್ರಮವಾಗಿ 17 ಮತ್ತು 31 ನೇ ಯವರಾಗಿದ್ದಾರೆ. ಹಾಗಾದರೆ ಕೊನೆಯಿಂದ ಶೈಲಾ ಮತ್ತು ಶೀಲಾಳ ಸಂಖ್ಯೆಯು ಕ್ರಮವಾಗಿ ಈ ರೀತಿ ಇರುತ್ತದೆ.

(A) 37. 17

(C) 31. 17

(B) 18, 32

(D) 22, 18

03.  1, 3, 7, 15,...........

(A) 22

(B) 31

( C ) 24

(D) 30

4. 362.5/5.5 ಸಮೀಪದ ಸಂಖ್ಯೆ

(A) 65.99 (C) 659.9

(B) 65.90   (D) 6.59

05. ಸಂಗೀತಾಳು ಒಂದು ಗಿಳಿ ಮತ್ತು ಒಂದು ಪಾರಿವಾಳವನ್ನು ರೂ. 25 ಮತ್ತು ರೂ. 20 ರಂತೆ ಖರೀದಿಸಿದಳು. ಅವಳು ಗಿಳಿಯನ್ನು 20% ಲಾಭದಲ್ಲಿ ಮತ್ತು ಪಾರಿವಾಳವನ್ನು 5% ನಷ್ಟದಲ್ಲಿ ಮಾರಿದಳು. ಈ ವ್ಯವಹಾದಲ್ಲಿ ಅವಳಿಗೆ ಆದ ಲಾಭ.

(A) ₹ 2

(B) ₹ 1

(C) ₹ 6

(D) ₹  4

06. ಎಷ್ಟು ಸಮಯದಲ್ಲಿ 900 ರೂ.ಗಳು ವಾರ್ಷಿಕ ಶೇ. 6 ರ ಸರಳ ಬಡ್ಡಿಯಂತೆ 1008 ರೂಪಾಯಿಗಳು ಆಗುತ್ತದೆ ?

(A) 2 ತಿಂಗಳು  (B) 24 ತಿಂಗಳು

(C) 6 ತಿಂಗಳು  (D) 12 3070

7. 40ಲೀಟರ್ ಗಳ ಪೆಟ್ರೋಲ್ ಮತ್ತು ಸೀಮೆಎಣ್ಣೆ ಈ ಮಿಶ್ರಣದಲ್ಲಿ ಶೇಕಡಾ 8,5 ರಷ್ಟು ಸೀಮೆಎಣ್ಣೆ ಇದ್ದರೆ ಮಿಶ್ರಣದಲ್ಲಿರುವ ಪೆಟ್ರೋಲ್‌ ಪ್ರಮಾಣ ಎಷ್ಟು ?

(A) 33 ಲೀ     (C) 36.6 ಲೀ

(B) 31.5 ಲೀ     (D) 23 ಲೀ

8. 4 + 8 (6 + 2) -25 +5 (3 + 2) - 11=

(A) 32

(B) 36

(C) 56

(D) 68

9. ಒಂದು ಪುಸ್ತಕದ ಬೆಲೆಯನ್ನು ರೂ. 8.40 ರಿಂದ ರೂ. 9.45 ಕ್ಕೆ ಹೆಚ್ಚಿಸಲಾಯಿತು. ಪುಸ್ತಕದ
ಬೆಲೆಯಲ್ಲಿ ಆದ ಶೇಕಡಾ ಹೆಚ್ಚಳ

(A) 9%

(C) 10 %

(B) 12.5%

(D) 7.8 %

10. ಎರಡು ಸಂಖ್ಯೆಗಳ ಮೊತ್ತ 11009, ಒಂದು ಸಂಖ್ಯೆ 9999 ಎಂದಾದರೆ ಇನ್ನೊಂದು ಸಂಖ್ಯೆ ಯಾವುದು ?

(A) 1010

(B) 1110

(C) 2110

(D) 21008

logoblog
Previous
« Prev Post

No comments:

Post a Comment