Header Ads

MESCOM POWERMAN'S ORDER

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ

ನಿಗಮದ ಉದ್ಯೋಗ ಪ್ರಕಟಣೆ ಸಂಖ್ಯೆ: ಕವಿಪ್ರನಿನಿ/ಬಿ16/86473/2018-19, ದಿನಾಂಕ: 25.02.2019 ಕ್ಕನುಗುಣವಾಗಿ ಕಿರಿಯ ಪವರ್‌ಮ್ಯಾನ್‌ ಹುದ್ದೆಗೆ ಆಯ್ಕೆಯಾಗಿ, ದಿನಾಂಕ:26.05.2022 ರ ಅಂತ್ಯಕ್ಕೆ ಎಲ್ಲಾ ದಾಖಲಾತಿ ಪರಿಶೀಲನೆ ದೃಢೀಕರಣ ಪೂರ್ಣಗೊಂಡು, ನೇಮಕಾತಿ ಆದೇಶ ಪಡೆಯಲು ಅರ್ಹರಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ದಿನಾಂಕ:06.06.2022 ರ ಸೋಮವಾರ ಮಧ್ಯಾಹ್ನ 3:00 ಗಂಟೆಗೆ “ ಡಾ|| ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ ರಸ್ತೆ, ವಸಂತನಗರ, ಬೆಂಗಳೂರು-560052” ಇಲ್ಲಿ ವಿತರಿಸಲಾಗುವುದು. ಆದುದರಿಂದ ಈ ಕೆಳಗೆ ತಿಳಿಸಿದ ಅಭ್ಯರ್ಥಿಗಳು ನಿಗಧಿತ ಸ್ಥಳದಲ್ಲಿ ನಿಗಧಿತ ಸಮಯಕ್ಕೆ ನೇಮಕಾತಿ ಆದೇಶವನ್ನು ಸ್ವೀಕರಿಸಲು ಹಾಜರಾಗುವಂತೆ ಸೂಚಿಸಲಾಗಿದೆ.
                   CLICK FOR FILE

No comments

Powered by Blogger.