Kpscvani

educational ,employment ,health,sports,political news and other information


Monday, July 11, 2022

L S Exam Date nad Rejected List

  shekharagouda       Monday, July 11, 2022
                         ಪ್ರಕಟಣೆ

ವಿಷಯ: ಪರವಾನಗಿ ಭೂಮಾಪಕರ ಹುದ್ದೆಗೆ ನೇಮಕಾತಿಗಾಗಿ ಸಲ್ಲಿಸಿರುವ ಅರ್ಜಿಗಳಲ್ಲಿ ತಿರಸ್ಕೃತಗೊಂಡ ಅರ್ಜಿಗಳ ಕುರಿತು.

ಉಲ್ಲೇಖ: ಈ ಕಛೇರಿಯ ಅಧಿಸೂಚನೆ ಸಂಖ್ಯೆ: SSLR/PMU/13011 119/2021 od: 28.12.2021.

            ಭೂಮಾಪನ ಇಲಾಖೆಯಲ್ಲಿ ಪರವಾನಗಿ ಭೂಮಾಪಕರ ಸೇವೆಯನ್ನು ಪಡೆಯುವ ಸಂಬಂಧ ನೇಮಕಾತಿಗಾಗಿ ಉಲ್ಲೇಖದ ಅಧಿಸೂಚನೆಯಂತೆ ಆನ್ mathcal O f overlineupsilon ^ 6 ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ಸಂಬಂಧ 14,078 ಅರ್ಜಿಗಳು ಸ್ವೀಕೃತವಾಗಿದ್ದು, ಇವುಗಳ vecw_{3}8 ಈ ಕೆಳಗೆ ವಿವರಿಸಿರುವ ಕಾರಣಗಳಿಗೆ ಅಧಿಸೂಚನೆಯಲ್ಲಿ ವಿವರಿಸಿರುವಂತೆ ಅರ್ಜಿ ಸಲ್ಲಿಸದೆ ಇರುವುದರಿಂದ, ಲಗತ್ತಿಸಿರುವ ಪಟ್ಟಿಯಲ್ಲಿನ 449 ಅರ್ಜಿಗಳನ್ನು ಇಲಾಖೆಯು ತಿರಸ್ಕೃತಗೊಳಿಸಿದೆ.

logoblog
Previous
« Prev Post

No comments:

Post a Comment