Kpscvani

educational ,employment ,health,sports,political news and other information


Tuesday, March 1, 2022

Statistical Inspector Provisional Final List

  shekharagouda       Tuesday, March 1, 2022

                       ಅಧಿಸೂಚನೆ

            ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿ

ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್ ಸಿ ಆರ್ ಟಿ (4)ಬಿ-1/2016, ದಿನಾಂಕ 05-10-2016 ,ರಲ್ಲಿ ಸೇರ್ಪಡೆ ಅಧಿಸೂಚನೆ ಸಂಖ್ಯೆ ಪಿ ಎಸ್ ಸಿ 01 ಆರ್ ಟಿ (4)ಬಿ-2/2016, ದಿನಾಂಕ:22/10/2016,ರಂದು ಅಧಿಸೂಚಿಸಲಾದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಆರ್ಥಿಕ ಮತ್ತು ಸಾಂಖ್ಯಿಕ ನಿರೀಕ್ಷಕರು 132(104 1+28 vec w 3 .8) ಹುದ್ದೆಗಳಿಗೆ ಕಾಲಕಾಲಕ್ಕೆ ತಿದ್ದು ಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು(ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ)(ಸಾಮಾನ್ಯ) ನಿಯಮಗಳೂ 2006 ಹಾಗೂ 2015ರ ತಿದ್ದುಪಡಿ ನಿಯಮಗಳನ್ವಯ ದಿನಾಂಕ16-01-2019 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಮಾನ್ಯ ಉಚ್ಛ ನ್ಯಾಯಲಯ,ಧಾರವಾಡ ಪೀಠದ ರಿಟ್ ಅರ್ಜಿ ಸಂಖ್ಯೆ -146428/2020 ರಲ್ಲಿ ನೀಡಿರುವ ತೀರ್ಪಿನನ್ವಯ ಸದರಿ ಹುದ್ದೆಗಳ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು ಈ ಮೂಲಕ ಪ್ರಕಟಿಸಿದೆ.

Name of the Post :Statistical Inspector

 Name of the Department: Directorate of Economics and Statistics

Appointing Authority: Director

 ಸರ್ಕಾರದ ಅಧಿಸೂಚನೆ ನೋಡಲು ಕೆಳಗಿನ ಲಿಂಕ್ ಒತ್ತಿ 
👇  👇  👇  👇  👇  👇  👇  👇  👇  👇  👇  👇
👉 👉 👉 👉 👉 ಇಲ್ಲಿ ಒತ್ತಿ 
logoblog
Previous
« Prev Post

No comments:

Post a Comment